ಒತ್ತಿ ಹಣ್ಣ ಮಾಡಿದಡೆ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಒತ್ತಿ
ಹಣ್ಣ
ಮಾಡಿದಡೆ
ಅದೆತ್ತಣ
ರುಚಿಯಪ್ಪುದೊ?
ಕಾಮಿಸಿ
ಕಲ್ಪಿಸಿ
ಭಾವಿಸಿದಡೆ
ಅದೆ
ಭಂಗ.
ಭಾವಿಸುವ
ಭಾವನೆಗಿಂದ
ಸಾವು[ದೆ]ಲೇಸು
ಕಾಣಾ
ಗುಹೇಶ್ವರಾ.