ಒಬ್ಬ ಕೆಂಚ, ಒಬ್ಬ

ವಿಕಿಸೋರ್ಸ್ ಇಂದ
Jump to navigation Jump to search


Transclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)

ಒಬ್ಬ ಕೆಂಚ
ಒಬ್ಬ ಕರಿಕ
ಒಬ್ಬ ಶುದ್ಧಧವಳಿತನೆಂತಯ್ಯಾ ಲಿಂಗವೆ ಒಬ್ಬರಿಗೊಬ್ಬರು ಘನವೆಂಬರು
ಅದೆಂತಯ್ಯಾ ಒಬ್ಬರಿಗೊಬ್ಬರು ಹಿರಿದೆಂಬರು
ಎಂತಯ್ಯಾ ಬ್ರಹ್ಮಂಗೆ ಪ್ರಳಯ
ವಿಷ್ಣುವಿಂಗೆ ಮರಣ ಉಂಟು. ಕೂಡಲಸಂಗಂಗಿಲ್ಲ.