Library-logo-blue-outline.png
View-refresh.svg
Transclusion_Status_Detection_Tool

ಒಮ್ಮೆಯಲ್ಲದಿಮ್ಮೆಯುಂಟೆ ಪೂಜೆ ?

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   


ಒಮ್ಮೆಯಲ್ಲದಿಮ್ಮೆಯುಂಟೆ
ಪೂಜೆ
?
ಒಮ್ಮೆಯಲ್ಲದಿಮ್ಮೆಯುಂಟೆ
ಅರ್ಪಿತ
?
ಒಮ್ಮೆಯಲ್ಲದಿಮ್ಮೆಯುಂಟೆ
ಪ್ರಸಾದ
?
ತಾನರ್ಪಿತವಾದ
ಬಳಿಕ
ಮರಳಿ
ಅರ್ಪಿತವುಂಟೆ
ಕೂಡಲಚೆನ್ನಸಂಗಮದೇವಾ
?