Library-logo-blue-outline.png
View-refresh.svg
Transclusion_Status_Detection_Tool

ಒಲವಿಲ್ಲದ ಪೂಜೆ, ನೇಹವಿಲ್ಲದ

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   

ಒಲವಿಲ್ಲದ ಪೂಜೆ
ನೇಹವಿಲ್ಲದ ಮಾಟ: ಆ ಪೂಜೆಯು
ಆ ಮಾಟವು ಚಿತ್ರದ ರೂಹು ಕಾಣಿರಣ್ಣಾ
ಚಿತ್ರದ ಕಬ್ಬು ಕಾಣಿರಣ್ಣಾ
ಅಪ್ಪಿದಡೆ ಸುಖವಿಲ್ಲ
ಮೆಲಿದಡೆ ರುಚಿುಲ್ಲ. ಕೂಡಲಸಂಗಮದೇವಾ
ನಿಜವಿಲ್ಲದವನ ಭಕ್ತಿ. 126