ಒಲೆಯ ಹೊಕ್ಕು ಉರಿಯ

ವಿಕಿಸೋರ್ಸ್ ಇಂದ
Jump to navigation Jump to search


Transclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)

ಒಲೆಯ ಹೊಕ್ಕು ಉರಿಯ ಮರೆದವಳ
ಮಲೆಯ ಹೊಕ್ಕು ಉಲುಹ ಮರೆದವಳ ನೋಡು ನೋಡಾ. ಸಂಸಾರ ಸಂಬಂಧವ ನೋಡಾ. ಸಂಸಾರ ಸಂಬಂಧ ಭವಭವದಲ್ಲಿ ಬೆನ್ನಿಂದ ಬಿಡದು. ಸರವು ನಿಸ್ಸರವು ಒಂದಾದವಳನು
ಎನ್ನಲೇನ ನೋಡುವಿರಯ್ಯಾ
ಚೆನ್ನಮಲ್ಲಿಕಾರ್ಜುನಯ್ಯ