ಒಳಗೆಕೂಡಿಹೊರಗೆಮರೆದಿರ್ಪೆನಯ್ಯಾ.ಹೊರಗೆಕೂಡಿಒಳಗೆಮರೆದಿರ್ಪೆನಯ್ಯಾ.ಒಳಹೊರಗೆಂಬಸಂದುಸಂಶಯವನಳಿದುತೆರಹಿಲ್ಲದೆನಿಮ್ಮೊಳಗೆಏನೇನುಅರಿಯದಂತಿರ್ದೆನಯ್ಯಾಅಖಂಡೇಶ್ವರಾ.