ಒಳಗೆ ನೋಡಿಹೆನೆಂದಡೆ ಒಳಗೆ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಒಳಗೆ
ನೋಡಿಹೆನೆಂದಡೆ
ಒಳಗೆ
ನಿರಾಳ.
ಹೊರಗೆ
ನೋಡಿಹೆನೆಂದಡೆ
ಹೊರಗೆ
ನಿರಾಳ.
ಹೊಲದಲ್ಲಿ
ಆವಿಲ್ಲ
ಮನೆಯಲ್ಲಿ
ಕರುವಿಲ್ಲ.
ನೆಲಹಿನ
ಮೇಲಣ
ಬೆಣ್ಣೆ_ಇದು
ದಿಟವೊ?
ನಾರಿವಾಳದ
ಕಾಯೊಳಗಣ
ತಿರುಳ
ಒಡೆಯದೆ
ಮೆಲಬಲ್ಲಡೆ
ಬೆಡಗು_ಗುಹೇಶ್ವರಾ.