ವಿಷಯಕ್ಕೆ ಹೋಗು

ಒಳಗೆ ಮಾಟದಲ್ಲಿ ಲಿಂಗದ

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ಪ್ರಕಾಶಕರು: anubhava mantapa
ಮೂಲ: vachana saahitya


ಒಳಗೆ
ಲಿಂಗದ
ಕೂಟದಲ್ಲಿ
ಮನವಡಗಿರಬೇಕು.
ಹೊರಗೆ
ಜಂಗಮದ
ಮಾಟದಲ್ಲಿ
ತನುವಿಡಿದಿರಬೇಕು.

ಉಭಯವ
ಒಂದರೊಳಗೊಂದು
ಛೇದಿಸಿಕೊಂಡು
ತಾನಳಿದು
ಮಾಡುವ
ಭಕ್ತನ
ಕೂಡಿಕೊಂಡಿರ್ಪನು
ನೋಡಾ
ಅಖಂಡೇಶ್ವರಾ.