ವಿಷಯಕ್ಕೆ ಹೋಗು

ಒಳಹೊರಗೆ ಭರಿತನಾಗಿ ವಸ್ತು

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ವರ್ಷ: 1550-1600 AD
ಪ್ರಕಾಶಕರು: anubhava mantapa
ಮೂಲ: vachana saahitya


ಒಳಹೊರಗೆ ಭರಿತನಾಗಿ ವಸ್ತು ತಲೆದೋರದೆ
ಕಾಣಿಸಿಕೊಳ್ಳದೆ ಇಪ್ಪನೆನುತ್ತಿದ್ದಿರಿ; ಆ ವಸ್ತುವಿನ ಗುಣ
ವಸ್ತುವಿನ ಸ್ವರೂಪು
ಆವುದು ಕರುಣಿಸಯ್ಯಾ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.