ಓಡದಿರು, ಓಡದಿರು ನಿನ್ನ

ವಿಕಿಸೋರ್ಸ್ ಇಂದ
Jump to navigation Jump to search


Transclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)

ಓಡದಿರು
ಓಡದಿರು ನಿನ್ನ ಬೇಡುವಾತ ನಾನಲ್ಲ ಶಿವನೆ
ನೋಡುವೆನು ಕಣ್ಣ ತುಂಬ
ಆಡಿ ಪಾಡಿ ನಲಿದಾಡುವೆ. ಬೇಡೆನ್ನ ಕೂಡೆ ಮಾತಾಡಲಾಗದೆ
ಎಲೆ ಶಿವನೆ. ಕೂಡಲಸಂಗಮದೇವಾ
ನೀನಾಡಿಸುವ ಬೊಂಬೆ ನಾನು.