ಓಡಿನಲುಂಟೆ ಕನ್ನಡಿಯ ನೋಟ?

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಓಡಿನಲುಂಟೆ
ಕನ್ನಡಿಯ
ನೋಟ?
ಮರುಳಿನ
ಕೂಟ
ವಿಪರೀತಚರಿತ್ರ.
ನೋಟದ
ಸುಖ
ತಾಗಿ
ಕೋಟಲೆಗೊಂಡೆನು.
ಗುಹೇಶ್ವರನೆಂಬ
ಲಿಂಗವು
ಒಬ್ಬನೆ
ಅಚಲ.
ಉಳಿದವರೆಲ್ಲರೂ
ಸೂತಕಿಗಳು.