ಓಡಿನಲೂಟ ಕಾಡಿನಲಾಟ ವಿಪರೀತ ಚರಿತ್ರ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಓಡಿನಲೂಟ ಕಾಡಿನಲಾಟ_ವಿಪರೀತ ಚರಿತ್ರ ! ಮರುಳಿನ ಕೂಟ ! ಕೋವಿದ ಕೋವಿದ ಅವಿದ ಅವಿದ ಲಿಂಗ ಗುಹೇಶ್ವರನೆಂಬಾತನೊಬ್ಬನೆ ಹೊರಗು
ಉಳಿದವರೆಲ್ಲರೂ ಸೂತಕರಯ್ಯಾ.