ಓದಿದರೇನುಳ ಕೇಳಿದರೆನುಳ ಆಸೆ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಓದಿದರೇನುಳ ಕೇಳಿದರೆನುಳ ಆಸೆ ಅಳಿಯದು ರೋಷ ಬಿಡದು
ಮಜ್ಜನಕ್ಕೆ ನೀಡಿ ಫಲವೇನು ? (ವಚನಾರಂಭದ ನುಡಿಯ ಕಲಿತವರೆಲ್ಲ ಅನುಭಾವಿಗಳಪ್ಪರೆ ? ಅಷ್ಟಾಷಷ್ಟಿ ತೀರ್ಥಂಗ? ಮೆಟ್ಟಿದವರೆಲ್ಲ ತೀರ್ಥವಾಸಿಗಳಪ್ಪರೆ ? ಅಷ್ಟವಿಧಾರ್ಚನೆ ಷೋಡಶೋಪಚಾರಂಗಳ ಮಾಡಿದವರೆಲ್ಲ ಲಿಂಗಾರ್ಚಕರಪ್ಪರೆಳ ಅಲ್ಲ.) ಲಾಂಛನವ ಹೊತ್ತು ಕಾಂಚನಕ್ಕೆ ಕೈಯ ನೀಡುವ ಜಗಭಂಡರ ಮೆಚ್ಚುವನೆ ಕೂಡಲಚೆನ್ನಸಂಗಮದೇವ ?