Library-logo-blue-outline.png
View-refresh.svg
Transclusion_Status_Detection_Tool

ಓದಿದ ವೇದದಲ್ಲಿ ಏನಹುದಯ್ಯಾ

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   


ಓದಿದ
ವೇದದಲ್ಲಿ
ಏನಹುದಯ್ಯಾ
?
ಓದಿಸಬಾರದಂಥ
ಲಿಂಗಸ್ಥಲ.
ಸಾಧಿಸಿದ
ಶಾಸ್ತ್ರದಲೇನಹುದಯ್ಯಾ
?
ಸಾಧ್ಯವಾಗದಂಥ
ಜಂಗಮಸ್ಥಲ.
ತರ್ಕಿಸಿದ
ತರ್ಕದಲ್ಲಿ
ಏನಹುದಯ್ಯಾ
?
ತರ್ಕಕ್ಕಗೋಚರವಹಂಥ
ಪ್ರಸಾದಿಸ್ಥಲ.
ಓದು
ವೇದಶಾಸ್ತ್ರ
ತರ್ಕಕ್ಕಗೋಚರ
ಕೂಡಲಚೆನ್ನಸಂಗಾ
ನಿಮ್ಮ
ಶರಣ.