ಓದಿ ಓದಿ ವೇದ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಓದಿ
ಓದಿ
ವೇದ
ವಾದಕ್ಕಿಕ್ಕಿತ್ತು.
ಕೇಳೀ
ಕೇಳಿ
ಶಾಸ್ತ್ರ
ಸಂದೇಹಕ್ಕಿಕ್ಕಿತ್ತು.
ಅರಿದೆ
ಅರಿದೆನೆಂದು
ಆಗಮ
ಅಗಲಕ್ಕೆ
ಹರಿಯಿತ್ತು.
ನೀನೆತ್ತ
ನಾನೆತ್ತಲೆಂದು_
ಬೊಮ್ಮ
ಬಕ್ಕಟ
ಬಯಲು
ಗುಹೇಶ್ವರಾ