ಕಂಕಳ ತೂಕ (ನೋಟ

ವಿಕಿಸೋರ್ಸ್ದಿಂದ



Pages   (key to Page Status)   


ಕಂಕಳ ತೂಕ (ನೋಟ ?)ಲಿಂಗಕ್ಕೆ ಭಾರ. ಅಂಗಜೀವಿಗಳ ಕೂಡೆ ನುಡಿವನೆ ಶರಣನು ? ನಡೆನುಡಿ ಮುಗ್ಧ
ಗುಹೇಶ್ವರಾ ನಿಮ್ಮ ಶರಣ.