ಕಂಗಳ ಕಳೆಯಲ್ಲಿ ಚೆಂಗಣಿಗಿಲ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಕಂಗಳ
ಕಳೆಯಲ್ಲಿ
ಚೆಂಗಣಿಗಿಲ
ಕಂಡೆ.
ಚೆಂಗಣಿಗಿಲ
ಕಮಲವ
ಕುಯಿದು
ಶಿವಲಿಂಗಪೂಜೆಯ
ಮಾಡಬಲ್ಲ
ಶರಣಂಗೆ
ಸಂಸಾರ
ಸಂಗವ
ಹೊದ್ದಿಗೆಯೆಂದೇನು
ಹೇಳಾ
ಪ್ರಾಣಲಿಂಗ
ಸಂಗಿಗೆ?
ಮಹಾಲಿಂಗಗುರು
ಶಿವಸಿದ್ಧೇಶ್ವರ
ಪ್ರಭುವೇ.