Library-logo-blue-outline.png
View-refresh.svg
Transclusion_Status_Detection_Tool

ಕಂಗಳ ನೋಟ ಮನದ

ವಿಕಿಸೋರ್ಸ್ದಿಂದ
Jump to navigation Jump to searchPages   (key to Page Status)   


ಕಂಗಳ
ನೋಟ
ಮನದ
ಕೂಟದಲ್ಲಿಯೆ
ಏಕತ್ವಭಾವದ
ಲಿಂಗೈಕ್ಯದ
ನಿಲವು
ತನ್ನಿಂದ
ತಾನೆಯಾದ
ಬಗೆಯ
ನೋಡಾ
!
ಅರಿಯಲಿಲ್ಲದ
ಅರಿವಿನ
ತೆರನು
ಸಯವಾಯಿತ್ತು.
ಕೂಡಲಚೆನ್ನಸಂಗಯ್ಯನಲ್ಲಿ
ಸಿದ್ಧರಾಮಯ್ಯಂಗೆ.