ಕಂಗಳ ಬೆಳಗ ಕಲ್ಪಿಸಬಾರದು,

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಕಂಗಳ ಬೆಳಗ ಕಲ್ಪಿಸಬಾರದು
ಕರ್ಣದ ನಾದವ ವರ್ಣಿಸಬಾರದು. ಜಿಹ್ವೆಯ ರುಚಿಗೆ ಪ್ರತಿಯಿಲ್ಲವೆಂದಿತ್ತು. ಮತಿಗೆ ಮಹಾಘನವಪ್ಪ ಸುಷುಮ್ನನಾಳದ ಸುಯಿಧಾನವ
ಪ್ರಮಾಣಿಸಬಾರದು
ಅಣು ರೇಣು ತೃಣ ಕಾಷ*ದೊಳಗೆ ಭರಿತ ಮನೋಹರ
ನಿಂದ ನಿರಾಳ_ ಗುಹೇಶ್ವರಾ.