Library-logo-blue-outline.png
View-refresh.svg
Transclusion_Status_Detection_Tool

ಕಂಗಳ ಮುಂದೆ ಕತ್ತಲೆ

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   


ಕಂಗಳ
ಮುಂದೆ
ಕತ್ತಲೆ
ಇದೇನೊ?
ಮನದ
ಮುಂದಣ
ಮರಣ
(ಮರವೆ
?)
ಇದೇನೊ?
ಒಳಗಣ
ರಣರಂಗ
ಹೊರಗಣ
ಶೃಂಗಾರ
!
ಬಳಕೆಗೆ
ಬಂದ
ಬಟ್ಟೆ
ಇದೇನೊ
ಗುಹೇಶ್ವರಾ
?