ಕಂಗಳ ಸೂತಕ ಕಾಮಿಸಲಾಗಿ

ವಿಕಿಸೋರ್ಸ್ದಿಂದ



Pages   (key to Page Status)   


ಕಂಗಳ
ಸೂತಕ
ಕಾಮಿಸಲಾಗಿ
ಹರಿಯಿತ್ತು.
ಮನದ
ಸೂತಕ
ಮುಟ್ಟಲಾಗಿ
ಬಿಟ್ಟಿತ್ತು.
ನಾನೆಂಬ
ಭಾವ
ಗುಹೇಶ್ವರಲಿಂಗದಲ್ಲಿ
ಐಕ್ಯವಾಯಿತ್ತು
!