ಕಂಗಳ (ನೋಟ) ಲಿಂಗಕ್ಕೆ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಕಂಗಳ (ನೋಟ) ಲಿಂಗಕ್ಕೆ ಅರ್ಪಿತ
ಮನ ಮುಟ್ಟಿದ ಆರೋಗಣೆಯೆಂಬುದೇನೊ? ಸಂಕಲ್ಪಿವಿರಹಿತ ಶರಣನು
ಆಗಮವಿರಹಿತ ಶರಣನಲ್ಲದೇನೊ? ಶರಣಂಗೆ ಸೀಮೆಯೆಂಬುದೇನೊ? ನಿರ್ಭಾವದ ಕೈಯಲು ಮುಟ್ಟಿ ಲಿಂಗಾರ್ಪಿತವು
ಮಿಕ್ಕುದು ಕಿಲ್ಬಿಷ ಕೂಡಲಚೆನ್ನಸಂಗಮದೇವಾ.