ಕಂಡಂತೆ ಕಂಡಂತೆ ಆಯಿತ್ತು

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಕಂಡಂತೆ ಕಂಡಂತೆ ಆಯಿತ್ತು ಭಕ್ತಿ
ಕಂಡಂತೆ ಕಂಡಂತೆ ಆಯಿತ್ತಯ್ಯಾ ! ಉಪಚಾರಕ್ಕೆ ಬಂದುದು ಉಪಚಾರಕ್ಕೆ ನಿಂದಿತ್ತಲ್ಲಾ ! ಭೃತ್ಯಾಚಾರ
ಸಮಯಭಕ್ತಿ ಸಂಗನಬಸವಣ್ಣನೊಡನೆ ಹೋಯಿತ್ತು
ಕೂಡಲಚೆನ್ನಸಂಗಯ್ಯ ಬಸವಣ್ಣನು ಒಯ್ಯಲಾಗಿ.