ಕಂಡರೆ ಮಂಡಲಾಧಿಪತಿ ಸಂತೋಷ,

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಕಂಡರೆ ಸಂತೋಷ
ಕಾಣದಿರ್ದರೆ ಕಡುದುಃಖವೆನಗೆ ಹಿಂಡುದೈವದ ಗಂಡ ಮಂಡಲಾಧಿಪತಿ ಅಖಂಡೇಶ್ವರನು ನಿಮಿಷವಾದಡೂ ತಡೆದರೆ ಪ್ರಾಣ ಉಳಿಯದವ್ವಾ.