ಕಂಡೆನೆಂಬುದು ಕಂಗಳ ಮರವೆ,

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಕಂಡೆನೆಂಬುದು ಕಂಗಳ ಮರವೆ
ಕಾಣೆನೆಂಬುದು ಮನದ ಮರವೆ
ಕೂಡಿದೆನೆಂಬುದು ಅರುಹಿನ ಮರವೆ
ಅಗಲಿದೆನೆಂಬುದು ಮರಹಿನ ಮರವೆ. ಇಂತು_ಕಂಡೆ ಕಾಣೆ ಕೂಡಿದೆ ಅಗಲಿದೆ ಎಂಬ
ಭ್ರಾಂತಿಸೂತಕವಳಿದು ನೋಡಲು ಗುಹೇಶ್ವರಲಿಂಗವನಗಲಲೆಡೆಯಿಲ್ಲ ಕೇಳಾ
ಎಲೆ ತಾಯೆ