ಕಕ್ಷೆಯಲ್ಲಿ ಲಿಂಗವ ಧರಿಸಿಕೊಂಡಾತನು

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಕಕ್ಷೆಯಲ್ಲಿ
ಲಿಂಗವ
ಧರಿಸಿಕೊಂಡಾತನು
ಬ್ರಹ್ಮನು.
ಕರಸ್ಥಲದಲ್ಲಿ
ಲಿಂಗವ
ಧರಿಸಿಕೊಂಡಾತನು
ವಿಷ್ಣುವು.
ಉತ್ತಮಾಂಗದಲ್ಲಿ
ಲಿಂಗವ
ಧರಿಸಿಕೊಂಡಾತನು
ರುದ್ರನು.
ಅಮಳೋಕ್ಯದಲ್ಲಿ
ಲಿಂಗವ
ಧರಿಸಿಕೊಂಡಾತನು
ಈಶ್ವರನು.
ಮುಖಸೆಜ್ಜೆಯಲ್ಲಿ
ಲಿಂಗವ
ಧರಿಸಿಕೊಂಡಾತನು
ಸದಾಶಿವನು.
ಅಂಗಸೆಜ್ಜೆಯಲ್ಲಿ
ಲಿಂಗವ
ಧರಿಸಿಕೊಂಡಾತನು
ಉಪಮಾತೀತನು_
ಇವರೆಲ್ಲರೂ
ಬಯಲನೆ
ಪೂಜಿಸಿ
ಬಯಲಾಗಿ
ಹೋದರು.
ನಾನು
ನಿತ್ಯವ
ಪೂಜಿಸಿ
ಮಿಥ್ಯವಳಿದ
ಇರವಿನಲ್ಲಿ
ಸುಖಿಯಾದೆನು
ಗುಹೇಶ್ವರಾ.