ಕಡಲಮಧ್ಯದಲ್ಲಿ ಕಂಡೆ. ವಡವಾಗ್ನಿ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಕಡಲಮಧ್ಯದಲ್ಲಿ ವಡವಾಗ್ನಿ ಹುಟ್ಟಿ
ಆ ಕಡಲ ಸುಡುವುದ ಕಂಡೆ. ನಡುರಂಗದ ಜ್ಯೋತಿ ಸೊಡರಳಿದು ಎಡಬಲದಲ್ಲಿ ಕುಡಿವರಿದು ಬೆಳಗುತಿರ್ಪುದ ಕಂಡೆನಯ್ಯಾ ಅಖಂಡೇಶ್ವರಾ.