ಕಡೆನಾಡಲಿಂಗವ ನಡುನಾಡಿಗೆ ತಂದೆನೆಂಬ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಕಡೆನಾಡಲಿಂಗವ
ನಡುನಾಡಿಗೆ
ತಂದೆನೆಂಬ
ಅಹಂಕಾರವ
ಮುಂದುಗೊಂಡಿದ್ದೆಯಲ್ಲಾ
ಎಂಬತ್ತುನಾಲ್ಕುಲಕ್ಷ
ಶಿವಾಲಯವೆಂಬ
ಬಯಲಭ್ರಮೆ
ಇದೆಲ್ಲಿಯದು
ಹೇಳಾ
?
ಮಹಾಘನಲಿಂಗಕ್ಕೆ
ಜಗದ
ಜೀವರಾಶಿಗಳು
ಶಿವಾಲಯವಾಗಬಲ್ಲವೆ
?
ನಿನ್ನ
ಲಕ್ಷದ
ಮೇಲೆ
ತೊಂಬತ್ತಾರುಸಾವಿರ
ಲಿಂಗವ
ನಿನ್ನ
ಎದೆಯಲ್ಲಿ
ಇರಿದುಕೊಳ್ಳಾ.
ಗುಹೇಶ್ವರಲಿಂಗವು
ನಿನ್ನ
ತಪ್ಪಿಸಿ
ಹೋದುದ
ಮರೆದೆಯಲ್ಲಾ
ಮರುಳ
ಸಿದ್ಧರಾಮಯ್ಯಾ