ಕಣ್ಣ ಮುಂದಿರ್ದವನ ಕಾಣದೆ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಕಣ್ಣ
ಮುಂದಿರ್ದವನ
ಕಾಣದೆ
ಹೋದೆನು.
ನೋಡೂದ
ನೋಡಲರಿಯದೆ
ಕೆಟ್ಟಿತ್ತು
ಲೋಕವೆಲ್ಲಾ.
ನೋಡೂದ
ನೋಡಬಲ್ಲಡೆ
ಕೂಡಲಿಲ್ಲ
ಅಗಲಲಿಲ್ಲ.
ನೋಡದ
ಕೂಡದ
ಅಗಲದ
ಸುಖವನು
ಗುಹೇಶ್ವರಾ
ನಿಮ್ಮ
ಶರಣ
ಬಲ್ಲನು.