ಕತ್ತಲೆಯ ನುಂಗಿದ ದೀಪದ

ವಿಕಿಸೋರ್ಸ್ ಇಂದ
Jump to navigation Jump to search


Transclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)

ಕತ್ತಲೆಯ ನುಂಗಿದ ದೀಪದ ಬೆಳಗಿನಂತೆ
ಕರ್ದಮವನೀಂಟಿದ ಸುಜಲದಂತೆ
ಮಧುರರಸವನರಿದ ಜಿಹ್ವೆಯಂತೆ
ಎನ್ನ ಕಂಗಳಿಗೆ ದೃಷ್ಟವಾಗಿ
ಮನಕ್ಕೆ ಮನೋಹರವಾಗಿ ಕೂಡಲಸಂಗಮದೇವರಲ್ಲಿ ಪ್ರಭುದೇವರ ಸುಳುಹು ಚಿಹ್ನವಾಯಿತ್ತು.