ಕದ್ದ ಕಳ್ಳನ ಬಿಟ್ಟಮಂಡೆಯ

ವಿಕಿಸೋರ್ಸ್ ಇಂದ
Jump to navigation Jump to search


Transclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)

ಕದ್ದ ಕಳ್ಳನ ಬಿಟ್ಟಮಂಡೆಯ ಹಿಡಿದು
ಹುಡುಕು ನೀರೊಳಗದ್ದುವಂತೆ ಮುಳುಗಲಾರೆನು
ಹಿಂಡಲಾರೆನು. ಹಿಂಗಿದೆನಯ್ಯಾ ಎಲ್ಲ ಹಾರುವ ಕುಲವನು
ಮುಳುಗುವನ ಕೈಯ ಹಿಡಿದೆತ್ತಿದ ನಮ್ಮ ನಮ್ಮ ಕೂಡಲಸಂಗಮದೇವ.