ಕಪ್ಪೆಯ ಪುರದೊಳಗೆ ಶಿರದ
ಗೋಚರ
ಲೇಖಕರು: ಷಣ್ಮುಖಸ್ವಾಮಿ
ಶೀರ್ಷಿಕೆ: vachana saahitya
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ಕಪ್ಪೆಯ
ಶಿರದ
ಮೇಲೆ
ಎಪ್ಪತ್ತೆರಡು
ಪುರವಿರ್ಪುವು.
ಆ
ಪುರದೊಳಗೆ
ಒಬ್ಬ
ನಾರಿಯಿರ್ಪಳು.
ಆ
ನಾರಿಯ
ಕೈಯಲ್ಲಿ
ಒಂದು
ನಾರಿವಾಣದ
ಸಸಿಯಿರ್ಪುದು.
ಈ
ನಾರಿವಾಣದ
ಸಸಿಯ
ಮೂಲದಲ್ಲಿ
ಮೂರುಲೋಕಂಗಳಡಗಿರ್ಪುವು.
ಇಂತಪ್ಪ
ಬೆಡಗಿನ
ಕೀಲವ
ಬಲ್ಲಾತನೆ
ಪ್ರಾಣಲಿಂಗಸಂಬಂಧಿಯಯ್ಯಾ
ಅಖಂಡೇಶ್ವರಾ.