ಕಬ್ಬಿನ ರಸದೊಳಗಣ ಮುತ್ತನೊಡೆದು

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಕಬ್ಬಿನ
ರಸದೊಳಗಣ
ಮುತ್ತನೊಡೆದು
ನೋಡಲು
ಹುಬ್ಬಿನ
ಮೇಲಣ
ನೀಲದ
ಪ್ರಭೆಯ
ನೋಡಾ
!
ವಜ್ರದ
ಚಂಡಿಕೆ
(ಚಂದ್ರಿಕೆ?)ಯಲ್ಲಿ
ಕಟ್ಟಿ
ಆಳುವರು
!
ಉಭಯ
ಕವಿಗಳಿಗೆ
ಅರಿಯಬಾರದು.
ಗುಹೇಶ್ವರನ
ಸ್ವಾನುಭಾವಿಗಳಿಗಲ್ಲದೆ
ತಿಳಿಯಬಾರದು.