ಕಮಲದ ! ಸಾಲುಗಳೊಳಗೆ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಕಮಲದ
ಸಾಲುಗಳೊಳಗೆ
ಭ್ರಮರದ
ಹಿಂಡು
ಝೇಂಕರಿಸುತಿರ್ಪುದು
ನೋಡಾ
!
ವಿಮಲಚಿತ್ತದಿಂದೆ
ಲಾಲಿಸಲು
ಅದು
ತನ್ನ
ಸುಮನ
ಸುಜ್ಞಾನದ
ನಿಲವು
ನೋಡಾ
ಅಖಂಡೇಶ್ವರಾ.