ಕರಗಿಸಿ ನೋಡಿರೆ ಅಣ್ಣಾ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಕರಗಿಸಿ
ನೋಡಿರೆ
ಅಣ್ಣಾ
ಕರಿಯ
ಘಟ್ಟಿಯನು.

ಕರಿಯ
ಘಟ್ಟಿಯೊಳಗೊಂದು
ರತ್ನವಿಪ್ಪುದು.

ರತ್ನದ
ಪರೀಕ್ಷೆಯ
ಬಲ್ಲೆವೆಂಬವರೆಲ್ಲರ
ಕಣ್ಣುಗೆಡಿಸಿತ್ತು
ನೋಡಾ
!
ಅರುಹಿರಿಯರೆಲ್ಲರೂ
ಮರುಳಾಗಿ
ಹೋದರು.
ಕರಿಯ
ಘಟ್ಟಿಯ
ಬಿಳಿದು
ಮಾಡಿ
ಮುಖದ
ಮುದ್ರೆಯನೊಡೆಯಬಲ್ಲವರಿಗಲ್ಲದೆ
ಗುಹೇಶ್ವರನ
ನಿಲವನರಿಯಬಾರದು
ನೋಡಿರಣ್ಣಾ.