ಕರಸ್ಥಲದಲ್ಲಿ ಲಿಂಗವ ಧರಿಸಿಕೊಂಡು,

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಕರಸ್ಥಲದಲ್ಲಿ ಲಿಂಗವ ಧರಿಸಿಕೊಂಡು
ಶಿವನೆ ಆರೋಗಣೆಯ ಮಾಡಿಹೆನೆಂದು ಮಾಡಲಾಗದು. ಲಿಂಗಭಾಜನದಲ್ಲಿ ಸಹಭೋಜನವ ಮಾಡುವ ಉದ್ದೇಶಿಗಳನೇನೆಂಬೆಯ್ಯಾ ? ಮಾಡಲಾಗದು
ಮಾಡಲಾಗದು ! ಏನು ಕಾರಣ ? -ಇಂದ್ರಿಯವಿಕಾರ ಬಿಡದನ್ನಕ್ಕ
ತನುವಿಕಾರ ಬಿಡದನ್ನಕ್ಕ
``ಸಂಕಲ್ಪಂ ಚ ವಿಕಲ್ಪಂ ಚ ಭಾವಾಭಾವವಿವರ್ಜಿತಃ ಯಸ್ಯ ಅಂತಃಕರೇ ಲಿಂಗಂ ನೈವೇದ್ಯಂ ಸಹ ಭೋಜನಂ ಎಂದುದಾಗಿ ಇದು ಕಾರಣ ಕೂಡಲಚೆನ್ನಸಂಗಯ್ಯಾ ಸಹಭೋಜನ ನಾಯಕನರಕ