Library-logo-blue-outline.png
View-refresh.svg
Transclusion_Status_Detection_Tool

ಕರಿಯ ತಲೆಯ ಅರಮನೆಯ

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   


ಕರಿಯ ತಲೆಯ ಅರಮನೆಯ ಸುರಧೇನು ಹಯನಾಯಿತ್ತು ! ಕರೆದುಂಬಾತಂಗೆ ಕೈಕಾಲಿಲ್ಲ ! ಕರು ನಾಲ್ವೆರಳಿನ ಪ್ರಮಾಣದಲ್ಲಿಹುದು ! ಇದ
ಕರೆದುಂಬಾತನೆ ದೇವ_ಗುಹೇಶ್ವರಾ.