Transclusion_Status_Detection_Tool

ಕರಿಯ ಮಹಿಸನಿಗೊಂದು ಅರಿದ

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು



Pages   (key to Page Status)   


ಕರಿಯ ಮಹಿಸನಿಗೊಂದು ಅರಿದ ತಲೆ ಹುಟ್ಟಿ ಧರೆಯಾಕಾಶವನಾರಡಿಗೊಂಡಿತ್ತಯ್ಯ. ಅರಿದ ತಲೆಯಲ್ಲಿ ಉರಿ ಹುಟ್ಟಲಾಗಿ ಶಿರ ಬೆಂದು ಕರಿಯ ಮಹಿಸನಳಿದು ಧರೆಯಾಕಾಶವ ಬೆರಸಿ ಚಿದಾಕಾಶಮಯವಾಯಿತ್ತಯ್ಯಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.