ಕರಿಯ ಮುತ್ತಿನ ಹಾರದ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಕರಿಯ ಮುತ್ತಿನ ಹಾರದ ಪರಿಯೊಂದು ಶೃಂಗಾರ
ಕರದ ಬಣ್ಣದ ನುಡಿಯ ಬೆಡಗಿನೊಳಗಡಗಿತ್ತು. ಸಿಡಿಲ ಬಣ್ಣವನುಟ್ಟು ಮಡದಿ ಒಂದೂರೊಳಗೆ ಕಡುಗಲಿಯ ವಿದ್ಯೆಯನು ನೋಡಿ
ನೋಡದ ನಿರ್ಭಾವ ವೀರವಿತರಣೆಯಿಂದ
ಧಾರುಣಿಯ ರಚನೆಯ
ಗುಹೇಶ್ವರನೆಂಬ ಲಿಂಗವ ಬೆಡಗು ನುಂಗಿ ಅಡಗಿತ್ತು.