Transclusion_Status_Detection_Tool

ಕರಿಯ ಶಿರದಲ್ಲಿ ಬರಿಕೈ

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು



Pages   (key to Page Status)   


ಕರಿಯ ಶಿರದಲ್ಲಿ ಬರಿಕೈ ಹುಟ್ಟಿ ಶರೀರವ ನುಂಗಿ ಉರಿಯನುಣ್ಣುತ್ತಿದೆ ನೋಡಾ. ಉರಿಯ ನಾಲಿಗೆಯಲ್ಲಿ ಮನೋನ್ಮನಿ ಹುಟ್ಟಿ ಕರಿಯ ಶಿರವ ಮೆಟ್ಟಿ ನಿಂದಳು ನೋಡಾ. ಉರಿಯ ನಾಲಿಗೆ ನಂದಿ
ಕರಿಯ ಬರಿಕೈ ಮುರಿದು
ನಿರ್ವಯಲ ಬೆರಸಿದಳು ನೋಡಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.