ಕರ್ತಾರನ ಪೂಜಿಸಿ ಕುಚಿತ

ವಿಕಿಸೋರ್ಸ್ ಇಂದ
Jump to navigation Jump to search


Transclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)

ಕರ್ತಾರನ ಪೂಜಿಸಿ ಕುಚಿತ ದೈವಕ್ಕೆರಗುವವ ಕತ್ತೆ ಕುದುರೆಗೆ ಹುಟ್ಟಿದ ವೇಸರನಂತೆ. ಭಕ್ತರೆಂತೆಂಬೆ
ಭೃತ್ಯರೆಂತೆಂಬೆ
ಶರಣರೆಂತೆಂಬೆನವರ ಎರಡುಳ್ಳ ಪ್ರಪಂಚಗಳ ಮೆಚ್ಚ ಕೂಡಲಸಂಗಮದೇವ.