ಕರ್ಮ ಚರಣಾದಿಗಳು ಬೇರಾದವಲ್ಲದೆ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಕರ್ಮ ಚರಣಾದಿಗಳು ಬೇರಾದವಲ್ಲದೆ ಅರಿದು ಮುಟ್ಟುವುದು ಒಂದೆ ಆತ್ಮ. ಬಿಂದುವಿನ ಒಂದು ಸಾರದಲ್ಲಿ
ಸಸಿ ಹಲವು ನಾಮ ಬೆಳೆವಂತೆ ಗುಹೇಶ್ವರಲಿಂಗದಲ್ಲಿ `ನಾ' `ನೀ' ಎಂಬ ಭಾವವಿಲ್ಲ ಸಿದ್ಧರಾಮಯ್ಯಾ.