Library-logo-blue-outline.png
View-refresh.svg
Transclusion_Status_Detection_Tool

ಕಲಿ ಕರುಳ ತಕ್ಕೈಸಿ

ವಿಕಿಸೋರ್ಸ್ ಇಂದ
Jump to navigation Jump to search


Pages   (key to Page Status)   

ಕಲಿ ಕರುಳ ತಕ್ಕೈಸಿ ಹರಿಯಬಲ್ಲನಲ್ಲದೆ ಸಾಯ ಕಾದಿಸುವಡೆ
ಎಡೆಗೋಲನಿಕ್ಕುವಡೆ
ದಾತಾರನಾಧೀನವಲ್ಲ[ವೆ!]. ಕೂಡಲಸಂಗಮದೇವಾ ನೀ ಮಾಡಿದಂತಹುದಯ್ಯಾ
ತನುಮನಧನದಲ್ಲಿ ವಂಚನೆಯ ಆನು ಬಯಸಿದಡೆಂತಹುದಯ್ಯಾ