Library-logo-blue-outline.png
View-refresh.svg
Transclusion_Status_Detection_Tool

ಕಲ್ಪತರು ಸಿಂಹದಮರಿ ಕಾಡಮರನಾಗಬಲ್ಲುದೇನಯ್ಯಾ

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   


ಕಲ್ಪತರು
ಕಾಡಮರನಾಗಬಲ್ಲುದೇನಯ್ಯಾ
?
ಕಾಮಧೇನು
ಕಾಡಪಶುವಾಗಬಲ್ಲುದೇನಯ್ಯಾ
?
ಸಿಂಹದಮರಿ
ಸೀಳ್‍ನಾಯಿಯಾಗಬಲ್ಲುದೇನಯ್ಯಾ
?
ಪರಮ
ಶ್ರೀಗುರುವಿನ
ಕರಕಮಲದಲ್ಲಿ
ಉದಯವಾದ
ಮಹಾಶರಣರು
ಮರಳಿ
ನರರಾಗಬಲ್ಲರೆ
ಹೇಳಾ
ಅಖಂಡೇಶ್ವರಾ
?