ಕಾಂತಾರ (ಚಲನಚಿತ್ರ) 1-ವರಾಹ ರೂಪಂ

ವಿಕಿಸೋರ್ಸ್ದಿಂದ
  • ಹಾಡು : ವರಾಹ ರೂಪ
  • ಗಾಯಕ: ಸಾಯಿ ವಿಘ್ನೇಶ್
  • ಸಾಹಿತ್ಯ: ಶಶಿರಾಜ್ ಕಾವೂರು
  • ಚಿತ್ರ: ಕಾಂತಾರ
  • ಸಂಗೀತ: ಬಿ ಅಜನೀಶ್ ಲೋಕನಾಥ್
  • ಲೇಬಲ್: ಹೊಂಬಾಳೆ ಚಲನಚಿತ್ರಗಳು

ವರಾಹ ರೂಪಂ ದೈವ ವರಿಷ್ಟ
ವರಾಹ ರೂಪಂ ದೈವ ವರಿಷ್ಟಂ
ವರಸ್ಮಿತ ವದನಂ..
ವಜ್ರ ದಂತಧರ ರಕ್ಷಾ ಕವಚಂ

ಶಿವ ಸಂಭೂತ ಭುವಿ ಸಂಜಾತ
ನಂಬಿದವ ಗಿಂಬು ಕೊಡುವವನೀತ
ಸಾವಿರ ದೈವದ ಮನ ಸಂಪ್ರೀತ
ಬೇಡುತ ನಿಂದೆವು ಆರಾಧಿಸುತ..