ಕಾಡಸೊಪ್ಪ ನಾಡಮೇಕೆ ತಿಂದಿರದೆ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಕಾಡಸೊಪ್ಪ
ನಾಡಮೇಕೆ
ತಿಂದಿರದೆ
?
ಉಡು
ಏಕಾಂತವಾಸದಲ್ಲಿರದೆ
?
ಮಂಡೂಕ
ಮೀವುದೆ
?
ತುರಗ
ಬ್ರಹ್ಮಚಾರಿಯೆ
?
ತೋಳ
ದಿಗಂಬರನೆ
?
ಬಾವುಲಿ
ತಲೆಕೆಳಕಾಗಿರೆ
ತಪಸಿಯೆ
?
ಕೇಳಯ್ಯ
ಕೂಡಲಚೆನ್ನಸಂಗಮದೇವಯ್ಯ
ನಿಮ್ಮನರಿಯ[ದ]
ವಿರಕ್ತಿಕೆ
ಹೊರಗೆಲ್ಲ
ನುಂಪಟೆ
ಒಳಗೆಲ್ಲ
ಸಟೆಸಟೆ