Library-logo-blue-outline.png
View-refresh.svg
Transclusion_Status_Detection_Tool

ಕಾಣದುದನರಸುವರಲ್ಲದೆ ಕಂಡದುದನರಸುವರೆ ಹೇಳಾ

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   


ಕಾಣದುದನರಸುವರಲ್ಲದೆ ಕಂಡದುದನರಸುವರೆ ಹೇಳಾ ! ಘನಕ್ಕೆ ಘನವಾದ ವಸ್ತು; ತಾನೆ ಗುರುವಾದ
ತಾನೆ ಲಿಂಗವಾದ
ತಾನೆ ಜಂಗಮವಾದ
ತಾನೆ ಪ್ರಸಾದವಾದ
ತಾನೆ ಮಂತ್ರವಾದ
ತಾನೆ ಯಂತ್ರವಾದ ತಾನೆ ಸಕಲವಿದ್ಯಾರೂಪನಾದ._ ಇಂತಿವೆಲ್ಲವನೊಳಕೊಂಡು ಎನ್ನ ಕರಸ್ಥಲಕ್ಕೆ ಬಂದ. ಇನ್ನು ನಿರ್ವಿಕಾರ ಗುಹೇಶ್ವರ.