ಕಾಣದುದ ಕಂಡೆ, ಕೇಳದುದ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಕಾಣದುದ ಕಂಡೆ
ಕೇಳದುದ ಕೇಳಿದೆ_ ಮುಟ್ಟಬಾರದುದ ಮುಟ್ಟಿದ
ಅಸಾಧ್ಯವ ಸಾಧಿಸಿದ
ತಲೆಗೆಟ್ಟುದ ತಲೆವಿಡಿದ
ನೆಲೆಗೆಟ್ಟುದ ನಿರ್ಧರಿಸಿದ. ಗುಹೇಶ್ವರಾ ನಿಮ್ಮ ಶರಣ ಅಜಗಣ್ಣಂಗೆ ಶರಣೆಂದು ಶುದ್ಧನಾದೆನು.