ಕಾಣದೆ ಕೇಳದೆ ಮೂವರು

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಕಾಣದೆ ಕೇಳದೆ ಮೂವರು ಹೋದರೆಂದರೆ
ಕಂಡು ನುಡಿಸಿ ದಿಟವಾಯಿತ್ತ ಕಂಡೆನಿದೇನೊ ! ಬಯಲಶಬ್ದವಡಗಿತ್ತ ಕಂಡೆ
ಅಜಾತ
ಕೂಡಲಚೆನ್ನಸಂಗಯ್ಯಾ ಲಿಂಗಜಂಗಮದನುಭಾವವೆನಲಿಲ್ಲ
ಎನಿಸಿಕೊಳಲಿಲ್ಲ.