Library-logo-blue-outline.png
View-refresh.svg
Transclusion_Status_Detection_Tool

ಕಾಣಬಹುದೆ ನಿರಾಕಾರ? ಕಾಣಬಹುದೆ

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   


ಕಾಣಬಹುದೆ
ನಿರಾಕಾರ?
ಕಾಣಬಹುದೆ
ಮಹಾಘನವು?
ಕಂಡು
ಭ್ರಮೆಗೊಂಡು
ಹೋದರೆಲ್ಲರು.
ಕೂಡಲಚೆನ್ನಸಂಗನ
ಅನುಭಾವವ
ಲಿಂಗೈಕ್ಯನೇ
ಬಲ್ಲ.